10 thoughts on “Jagobharat Unedited @ nelada maatu

  1. ಒಮ್ಮೊಮ್ಮೆ ಪರತಂತ್ರ ಭಾರತವೇ ಸ್ವತಂತ್ರ ಭಾರತಕ್ಕಿಂತ ಒಳ್ಳೆಯದಿತ್ತೇನೋ ಅನ್ನಿಸುತ್ತದೆ. ಆಗ ವಿದೇಶೀಯರ ವಿರುದ್ಧ ಹೊರಾದುತ್ತಿದ್ದೆವೆಮ್ಬ ನೆಮ್ಮದಿಯಾದರೂ ಇರುತ್ತಿತ್ತು. ಈಗ ನಮ್ಮವರ ಭಂಡತನದ ವಿರುದ್ಧವೇ ಹೊರಾದ ಬೆಕ್ಕಗಿ ಬಂದಿದೆ ಇದು ನಿಜಕ್ಕೂ ಖೇದದ ಸಂಗತಿ.

  2. ಘೋರ ಕಲಿಯುಗ ಎಂದರೆ ಇದೇ ನೋಡಿ . ಬೇಲಿಯೇ ಎದ್ದು ಹೊಲ ಮೇಯುವ ಕಾಲ . ಅನ್ಯಾಯ ಅಧರ್ಮಗಳಿಗೆ ಪರ್ವಕಾಲ . ಸಾಕ್ಷಾತ್ ಭಗವಂತನೇ ಅವತರಿಸಬೇಕಷ್ಟೇ . ಸಾಮಾನ್ಯ ಭಾರತೀಯನಾಗಿ ಪ್ರಗತಿಯತ್ತ ಸಾಗುತ್ತಿದ್ದಂತೆಲ್ಲ ದೇಶವನ್ನು ಹರಿದು ತಿನ್ನುತ್ತಿರುವ ಕಾಂಗ್ರೆಸ್ಸಿಗರಿಗೆ ಇಲ್ಲಿಯೇ ನರಕ ಸಿಗಲಿ ಎಂದು ಹಿಡಿ ಶಾಪ ಹಾಕಬೇಕು ಎನಿಸುತ್ತೆ. ಮೊನ್ನೆ ಭಾರತದನೊಬ್ಬ ಮೈಕ್ರೋಸಾಫ್ಟ್ ಕಂಪನಿಯ CEO ಆದನನ್ತೆ. ಒಂದೋ ಪ್ರತಿಭಾವಂತ ವಿದ್ಯಾವಂತರನ್ನು ಉಳಿಸಿಕೊಳ್ಳುವುದಕ್ಕೆ ಏನನ್ನೂ ಮಾಡದ ಸರ್ಕಾರ , ಇನ್ನೊಂದು ಭಾರತದಿಂದ ಇಷ್ಟೆಲ್ಲಾ ಪಡೆದು ಉನ್ನತ ಹುದ್ದೆಗಳಿಗೆ ಏರುವ ಸೊ ಕಾಲ್ಡ್ ಭಾರತೀಯರು ತಿರುಗಿ ಏನೂ ಪ್ರತ್ಯುಪಕಾರ ಮಾಡದೆ ಸ್ವಾರ್ಥಿಗಲಾಗುವರು. ಋಷಿ ಕುಲ ಸಂಜಾತರಾದ ನಾವು ಅದ್ಹೇಗೆ ಹೀಗೆ ಬದಲಾದೆವೊ ಎಂಬುದು ನಿತ್ಯವೂ ಕಾಡುವ ಆಶ್ಚರ್ಯ .

  3. ಚಕ್ರವರ್ತಿ ಯವರೇ, ನೀವು ಬರೆದ ವೀರ ಸಾವರ್ಕರ್ ಅವರ ಕುರಿತಾದ ಈ ಲೇಖನ ಓದಿ ಕಣ್ಣಾಲಿಗಳು ತುಂಬಿ ಬಂದವು. ಈ ಲೇಖನ ಓದುವ ಸಂದರ್ಭದಲ್ಲಿ ನನಗೆ ನನ್ನ ಕಾಲೇಜ್ ನ ಲೆಕ್ಚರರ್ ಒಬ್ಬರ ನೆನಾಪಾಯಿತು. ಯಾವನೋ ಒಬ್ಬ ಸಾವರ್ಕರ್ ಬಗ್ಗೆ ಹಗುರವಾಗಿ ಮಾತಾಡಿದಾಗ ಕೋಪಗೊಂಡ ಆಕೆ ಆತನಿಗೆ ಮರು ಮಾತನಾಡದೆ ಸಾವರ್ಕರ್ ಅವರ ಆತ್ಮ ಚರಿತ್ರೆಯ ಪುಸ್ತಕವನ್ನು ತಂದು ಓದಲು ಕೊಟ್ಟರು, ಪೂರ್ತಿ ಓದಿ ನಂತರ ಅಭಿಪ್ರಾಯ ತಿಳಿಸುವಂತೆ ಹೇಳಿದರು. ಮಾರನೇ ದಿನ ದಿನ ಆ ಹುಡುಗನಲ್ಲಿ ವಿಚಾರಿಸಿದಾಗ ಆತನ ವಿಚಾರಗಳು ಸಂಪೂರ್ಣವಾಗಿ ಬದಲಾಗಿದ್ದವು. ಅಂತಹ ವೀರ ಹೋರಾಟಗಾರರ ಬಗ್ಗೆ ಹಲವರ ಅಭಿಪ್ರಾಯಗಳನ್ನು ಬದಲಿಸಿದ ಆ ದೇಶಪ್ರೇಮಿ ಶ್ಯಾಮಲಾ ಎರ್ಮಾಳ್, ಎಕನಾಮಿಕ್ ಲೆಕ್ಚರರ್, ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲು ಇಚ್ಚಿಸುತ್ತೇನೆ. ಮೆಕಾಲೆ ಎಜುಕೇಶನ್ ಸಿಸ್ಟಮ್ ನಿಂದಾಗಿ ನಮ್ಮ ಭಾರತ ರಾಷ್ಟ್ರದ ಭವ್ಯ ಇತಿಹಾಸವು ನಮ್ಮಂತಹ ಯುವ ಪೀಳಿಗೆಯ ಹತ್ತಿರವೇ ಸುಳಿಯದಂತಾಗಿದೆ. ನಿಮ್ಮಿಂದ ಈ ರೀತಿಯ ಕೆಲಸವು ನಡೆಯುತ್ತಿರುವುದು ಶ್ಲಾಘನೀಯ.

    ಜೈ ಹಿಂದ್, ಜೈ ಭಾರತ್ ಮಾತಾ, ವಂದೇ ಮಾತರಂ.
    ಭಾರತೀ ಪುತ್ರ, ಹರೀಶ್ ಎಸ್. ಪಾಟ್ಕರ್

  4. ಒಂದೇ ಒಂದು ವಿನಂತಿ ಚಕ್ರವರ್ತಿ ಸೂಲಿಬೆಲೆಯವರೆ. ಇಂಥ ಲೇಖನಗಳು ಸಾರ್ವಜನಿಕರಿಗೆ ಲಭ್ಯವಾಗಬೇಕು. ಎಲ್ಲಾ ಪತ್ರಿಕಾ ಓದುಗರಿಗೆ ಬ್ಲಾಗ್ ಬಳಸಲು ಬರುವುದಿಲ್ಲ. ಹಾಗಾಗಿ ಮೊದಲು ವಿಜಯವಾಣಿಯಲ್ಲಿ ಬರುತ್ತಿದ್ದ೦ತೆ ಪತ್ರಿಕೆಯಲ್ಲಿ ಪ್ರಕಟವಾದರೆ ಉತ್ತಮ. ನೀವು ಈ ಮಧ್ಯೆ ತುಂಬಾ busy ಎಂದು ತಿಳಿದಿದ್ದರೂ ಎಲ್ಲಾ ಸಹೃದಯರಿಗೆ ತಲುಪಬೇಕೆಂಬ ಆಶಯದಿಂದ ಒಂದು ವಿನಂತಿಯನ್ನು ಮಾಡುತ್ತಿದ್ದೇನೆ.

  5. namasthe anna……. nijakku antha mahan vyakthige madidha maha droha ivu…. idella namige gotte illa…. gottagakke bidtanu illa…. aidane taragathiyallu gandhi bagge ….. aarane taragathiyallu gandhi baggae…. sslc ge bandhru gandhi baggae…. kanditha vishyagalna gottu madodhu bahala mukya….

  6. ಸರ್ ಸಾವರ್ಕರ್ ಬಗ್ಗೆ ಬರೆದ ಆ ಸಾಲುಗಳನ್ನ ಡೌನ್ ಲೋಡ್ ಮಾಡಲಾಗುತ್ತಿಲ್ಲ ಬೇರೆಲ್ಲಿ ಅವರ ಬಗ್ಗೆ ಸ್ಪಷ್ಟವಾಗಿ ದೊರೆಯುತ್ತದೆ ತಿಳಿಸಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s