ಅಂಡಮಾನಿನ ಪುಣ್ಯ ಭೂಮಿಯಲ್ಲಿ ~ ೧

unnamed

UN EDITED_19 UN EDITED_20 UN EDITED_21 UN EDITED_22 19- 23

31 thoughts on “ಅಂಡಮಾನಿನ ಪುಣ್ಯ ಭೂಮಿಯಲ್ಲಿ ~ ೧

 1. ಗುರುವರ್ಯಾ, ಕಾಯುತ್ತಿದ್ದೇವೆ ನಿರಾಸೆ ಮಾಡಬೇಡಿ. ಮುಂದಿನ ಕಂತಿನ ನಿರೀಕ್ಷೆಯಲ್ಲಿ
  ” ಪ್ರಾಣ ತೆತ್ತ ಕ್ರಾಂತಿಕಾರಿಗೆ ಸಿಗಲಿಲ್ಲ ಸ್ವಾತಂತ್ರ್ಯ
  ಬಕೀಟ್ ಹಿಡಿದ ನೆಹರೂ ಮಾಡಿದ್ದು ಶುದ್ದ ಕುತಂತ್ರ
  ಗಾಂಧೀ ನೆಹರೂ ಕಾಂಗ್ರೆಸ್ ನಿಂದ ಆಗಿದ್ದೆಲ್ಲವೂ ಅತಂತ್ರ
  ಮತ್ತೊಮ್ಮೆ ಪ್ರಾರಂಭಿಸೋಣ ‘ವಂದೇ ಮಾತರಂ’ ಮಂತ್ರ ”
  – ಅಕ್ಷತ್

 2. splendid introduction of Kaalapani Jails. couldnt expect anything more than this………..at the same time heart squeezes n vails in pain 😦 have we forgotten all the sacrifice our forefathers went through for freedom of our country ?? have we taken it for granted…….time to think abt it…………stupendous writing by chakravarthi sir

 3. I am not not understanding still why god. send this man to Indian politics foolish Ghandhiji’s shelter. listening his name my blood will boil. He is the sole reason for all our misery and suffering. what to say this bloody moron. he deceived allmost all freedom fighters.we indian suffered a lot the way he treated Netaji,savarjarji and iron man. O God dont give like this morons to any country who will sell the country for his self

 4. ನಾವು ಕಂಡಿರದ ಕೇಳಿರದ ಇತಿಹಾಸವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಇನ್ನೂ ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿರುವ ಭಾರತೀಯ………..

 5. ನಾವು ಕಂಡಿರದ ಕೇಳಿರದ ಇತಿಹಾಸವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಇನ್ನೂ ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿರುವ- it is not just an article chakravarthi sir, this is more than that, please post the continued writing.Awaiting for that sir

 6. recently happened to visit this cellular jail (ltc) , the sound and light show, it gave a sense of urgency to reform the present stage which is being given to us with this great sacrifice of noble souls,the freedom bestowed on us is simply taken for granted . where the sense of struggle is crushed to the core

 7. ಕಾಲಾಪಾನಿ ಯ ಕ್ರೌರ್ಯ ನಮ್ಮ ಇತಿಹಾಸದಲ್ಲಿ ಸರಿಯಾಗಿ ದಾಖಲೆಯಾಗಲಿಲ್ಲ. ಅಥವಾ ಆಡಳಿತ ವರ್ಗವು ಹಾಗೆ ಮಾಡಲು ಬಿಡಲಿಲ್ಲ. ನಾವು ಕೇಳದ ಇತಿಹಾಸದ ಪುಟಗಳನ್ನು ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು .

 8. ಈ ಕರಿನೀರ ಶಿಕ್ಷೆಯ ವಿಚಾರಗಳನ್ನು ಮಕ್ಕಳಿಗೆ ಆರಂಭದ ಶಿಕ್ಷಣ ಹಂತದಿಂದಲೇ ಚಿಕ್ಕ ಕಥೆಗಳ ರೂಪದಲ್ಲಿ ತಂದರೆ ಭಾರತೀಯತೆ / ರಾಷ್ಟ್ರಪ್ರೇಮ ಮನದಟ್ಟಾದೀತು.. ಇನ್ನೂ ಎಷ್ಟೋ ಯುವಜನತೆ ಇದರ ವಿಚಾರವನ್ನೇ ಅರಿಯದವರಾಗಿದ್ದಾರೆ.

 9. ನಮಸ್ಕಾರಗಳು ಸರ್, ತಮ್ಮ ಈ ಹಿಂದಿನ ಲೇಖನಗಳನ್ನು ತಮ್ಮ ಅನುಮತಿಯ ಮೇರೆಗೆ ಕರ್ನಾಟಕ ಇನ್ಫೋಲೈನ್ ( http://www.karnatakainfoline.com ನಲ್ಲಿ ಪ್ರಕಟಿಸುತ್ತಿದ್ದೆವು. ಇತ್ತೀಚೆಗೆ ತಮ್ಮ ಕೈಬರಹ ಪ್ರತಿಯನ್ನು ಸ್ಕ್ಯಾನ್ ಮಾಡಿ ಪೋಸ್ಟ್ ಮಾಡುತ್ತಿದ್ದೀರಿ. ಇವುಗಳನ್ನೂ ಟೆಕ್ಸ್ಟ್ ಆಗಿ ಪರಿವರ್ತಿಸಿ ಪ್ರಕಟಿಸಬಹುದೇ…. ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ

 10. ”Naa bhuktham ksheeyathe karma”. Britisharu madida heena krithyagalige elu narakagalannu avara hatharu thalemarugalige kaydirisikondanthide. Atma samarpane maadikonda swaatantra kranthikarigala bagge oduva badalu britisharu gedda yuddhagalu , raajara jagalagalanne thumbikondiruva history text books annu schoolinalli odida nenapu indigu ide. Paschatyara niluvina pusthakagalanne indigu shaalegalalli oduva daaruna stithi. Shikshana ksetrakkagiyu eega kranthikaarigalu, bhaarateeyatheyulla prajnyavantharu beku.

 11. ಗುರುಗಳೇ,

  ನಮ್ಮ ದೇಶದ ಇತಿಹಾಸವನ್ನು ಮತ್ತು ಸ್ವಾತಂತ್ರ್ಯಹೋರಾಟಗಾರರ ಬಗ್ಗೆ ತಿಳಿಸಿ ಕೊಡುತ್ತಇರುವುದಕ್ಕೆ ದನ್ಯವಾದಗಳು.

  ಮುಂದಿನ ಕಂತಿನ ನಿರೀಕ್ಷೆಯಲ್ಲಿ.

 12. Aa kruri britishara kate keliyu avara samskruthi avara bhashe avara shikshana avara sarkarada kelavu niyamagalige talebagi kulithu kolluva paristiti ideyalla…..
  idannu badalayisabeku namma dharma namma samskruthi namma bhashe namma bharathadalladaru ulisikondu belesikondu hogabeku….

 13. ಪ್ರಿಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಗೆ ನಮಸ್ಕಾರಗಳು

  ದೊಡ್ಡಬಳ್ಳಾಪುರದಲ್ಲಿ ತಾವು ನಡೆಸಿಕೊಟ್ಟ ”ಜಾಗೋ ಭಾರತ್ ” ಕಾರ್ಯಕ್ರಮಕ್ಕೆ ನಾನು ಬಂದಿದ್ದೆ. ಆಗ ತಮ್ಮನ್ನು ಭೇಟಿ ಮಾಡಿ ಮಾತಾಡಿಸುವ ಅವಕಾಶ ಸಿಕ್ಕಿತ್ತು. ಈ ದಿನ ತಮ್ಮ ಬ್ಲಾಗ್ ನ ಪರಿಚಯವಾಯ್ತು. ಇಂದಿನಿಂದ ನಾನು ತಮ್ಮ ಬ್ಲಾಗ್ ನ ಖಾಯಂ ಓದುಗ.
  ನಿಮ್ಮವ
  ಎಂ ಎ ಶ್ರೀರಂಗ
  ನಿವೃತ್ತ ಅಂಚೆ ಮಾಸ್ತರು
  ಯಲಹಂಕ ಉಪನಗರ ಬೆಂಗಳೂರು ೬೪.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s