ಹಾಗಾದರೆ ಸೈನಿಕರ ಪ್ರಾಣಕ್ಕೆ ಬೆಲೆಯೇ ಇರಲಿಲ್ಲವಾ!?

1 2 3 4 1-5

17 thoughts on “ಹಾಗಾದರೆ ಸೈನಿಕರ ಪ್ರಾಣಕ್ಕೆ ಬೆಲೆಯೇ ಇರಲಿಲ್ಲವಾ!?

 1. * ಸರಕಾರ ನಮ್ಮ “ಸೈನಿಕರ” ತಲೆಕಡಿದಾಗ ಮಾತಾಡ್ಲಿಲ್ಲಾ!
  * ಚೀನಿಯರು ನಮ್ಮ ಭೂಮಿಯಲ್ಲಿ ಬಂದು “ಬ್ಯಾನರ್” ಹಿಡಿದಾಗ ಪ್ರತಿಭಟಿಸಲಿಲ್ಲಾ!
  * ಸೈನಿಕರಿಗಾಗಿ ಕೊಟ್ಟ ನಿವೇಶನವನ್ನು “ರಾಜಕಾರಣಿ”ಗಳು ಹಂಚಿಕೊಂಡಾಗ ಮಾತಾಡ್ಲಿಲ್ಲಾ!
  * “ಭೋಪಾಲ್” ನರಹಂತಕ ನನ್ನ ಹಿಡಿದು ಜೈಲಿಗೆ ಹಾಕ್ಲಿಲ್ಲಾ!!
  * ತೋಪಾದ “ತೋಪನ್ನ್” ಮಾರಿ ನಮ್ಮ ಹಣವನ್ನ ತಿಂದಾಗ ಮಾತಾಡ್ಲಿಲ್ಲಾ
  ರೀ! ಚಕ್ರವರ್ತಿ ಈಗ ಹ್ಯಾಗ್ರಿ ಅದು ಮಾತಾಡತ್ತೆ?

 2. ದಲಿತರು, ಅಲ್ಪಸಂಖ್ಯಾತರು ಎಂಬ ವಾದದಲ್ಲೇ ಎಲ್ಲ ರಾಜಕೀಯ ಪಕ್ಷಗಳು ಬೇಳೆ ಬೇಯ್ಯಿಸಿಕೊಳ್ಳುತ್ತಿವೆ. ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಇಂತಹ ಸತ್ಯವನ್ನು ಬಿಚ್ಚಿಡುವ ಪ್ರಯತ್ನ ಮುಂದುವರಿಯಲಿ, ನಿಮಗೆ ನಮ್ಮ ಬೆಂಬಲ.

 3. mayavathi avara sddi oddi nange thuba besara aiethu , Bharathda Maryade hoguva sandrbadalliyu ivarage jaathi,mukhya .namma videshnga sachivaru namma hemmeya sainikhar pran hodga e riti samstinalli garjisidare cahngittu , namm duradrsta sir , 128 koti idru nivu helidahage 100 janna hedigalinda navu hedigalagi kuttidivi.

  Modi avre namma koneya aasha kirana , nimmage nanu chiraruni sir oole karyakammagalanu kodtidira namma nu andre bhartiyarnu yechrisalu , nimge danyavadagalu

 4. ಸರ್ ನಮ್ಮ ಪ್ರದಾನ ಮಂತ್ರಿಗಳು, ಮೂಕ ಪ್ರೇಕ್ಷಕ, ಇಲ್ಲ ಸರ್ ಮುಂದಿನ ವರ್ಷ ಇ ಘನ ಸರ್ಕಾರಕ್ಕೆ ಬುದ್ದಿ ಕಲಿಸಬೇಕು.
  ನನಗೆ ಕವಿ ಹೇಳಿದ್ದು ನೆನಪಾಗ್ತಾ ಇದೆ,
  “ಮೂರು ಸಾಗರ, ನೂರು ಮಂದಿರ,ದೇವ ಸಾಸಿರ ಇದ್ದೊಡೀ, ಸಿಂದು ಇದ್ದೊಡೀ, ಗಂಗೆ ಇದ್ದೊಡೀ, ಗಿರಿ ಹಿಮಾಲಯಇದ್ದೊಡೀ,
  ವೇದ ಇದ್ದೊಡೀ, ಶಾಸ್ತ್ರ ಇದ್ದೊಡೀ, ಘನ ಪರಂಪರೆ ಇದ್ದೊಡೀ,
  ಏನು ಸಾರ್ಥಕ ಮನೆಯ ಮಕ್ಕಳು ಮಲಗಿ ನಿದ್ರಿಸುತ್ತಿದ್ದರೆ”
  ಎಷ್ಟು ಅರ್ಥಗರ್ಭಿತ ಮಾತುಗಳು.
  ಅದಕ್ಕೆ ನಮ್ಮ ದೇಶದ ಯುವಕರೆಲ್ಲ ಒಂದಾಗಬೇಕು, ಅಬಿವ್ರುದ್ದಿಯ ಹರಿಕಾರ “ನರೇಂದ್ರ ಮೋದಿ ಅವರನ್ನ ಪ್ರದಾನಿಯಾಗಿ ಮಾಡಬೇಕು.

  “Jai Hind”

 5. Actually Devayani’s case has been higglighted to coverup the Adarsha Scam and 2G scam reports. The insidance was prevailed in Government’s corridors for a long time.Congress Government can not do anything,because Devayani paid lower salary for the servant.this is a minor incident between two countries.

 6. Good one sir. Yes, Now UPA goverment want to showcase dat it is not sleepy and acting desessively for Indian citizens.But the fact it is alredy lost the game and watever they are doing is bottom fishing. We need more articles on political issues to enligten the readers on this dirty games by politicialns.Jai Hind

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s