ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

ಇದೀಗ ಚರ್ಚೆಗೆ ಪ್ರಸ್ತುತ….

ನೆಲದ ಮಾತು

ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ!

ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರವನ್ನು ಆರಿಸಿದುದರ ಫಲವನ್ನು ಇಷ್ಟು ಬೇಗ ಉಣ್ಣಬೇಕಾಗುತ್ತದೆಂದು ಖಂಡಿತ ಗೊತ್ತಿರಲಿಲ್ಲ. ವಿಶೇಷವಾಗಿ ಕರಾವಳಿ ಭಾಗದವರು! ಮಾನ್ಯವರ ಸಿದ್ಧರಾಮಯ್ಯನವರು ಅಧಿಕಾರ ಪಡಕೊಂಡ ದಿನವೇ ಗೋವುಗಳನ್ನು ಕೊಲ್ಲುವ ತಮ್ಮ ಸಂಕಲ್ಪವನ್ನು ಗಟ್ಟಿಯಾಗಿ ಉಚ್ಚರಿಸಿದ್ದರು. ಆ ಪಾಪದ ಗೋವುಗಳ ಮೇಲೆ ಅವರಿಗೆ ಅದೇನು ಆಕ್ರೋಶವಿತ್ತೋ ದೇವರೇ ಬಲ್ಲ. ಅಷ್ಟು ಕೋಪ ನಮ್ಮ ಸೈನಿಕರನ್ನು ಕೊಂದ ಪಾಕಿಸ್ತಾನಿಗರ ಮೇಲೆ ಈ ದೇಶದ ಪ್ರಧಾನ ಮಂತ್ರಿಗೂ ಇಲ್ಲ!
ಹಿಂದಿನ ಸರ್ಕಾರ ಒಪ್ಪಿಕೊಂಡು ಆಚರಣೆಗೆ ತಂದ ಕಾಯ್ದೆಯನ್ನು ವಾಪಸು ತೆಗೆದುಕೊಳ್ಳುವುದು ಉಪ್ಪಿನ ಕಾಯಿ ನೆಕ್ಕಿದಷ್ಟು ಸುಲಭವಲ್ಲ ಬಿಡಿ. ಆದರೆ ಮುಖ್ಯ ಮಂತ್ರಿಯವರು ಕೊಟ್ಟ ಹೇಳಿಕೆ ಧೂರ್ತರ ಧಾರ್ಷ್ಟ್ಯಕ್ಕೆ ಕಸುವು ತುಂಬಲು ಸಾಕಷ್ಟೇ. ಕರಾವಳಿ ಭಾಗದಲ್ಲಿ ಅದಾಗಲೇ ದನಗಳ್ಳತನ ಮಿತಿ ಮೀರಿ ಹೋಗಿದೆ. ಮೊದಲೆಲ್ಲ ರಸ್ತೆಯ ಮೇಲಿರುತ್ತಿದ್ದ ಬೀಡಾಡಿ ದನಗಳನ್ನು ಹೊತ್ತೊಯ್ಯುತ್ತಿದ್ದ ಕಟುಕರು ಈಗ ಕೊಟ್ಟಿಗೆಗೆ ನುಗ್ಗಿ, ಅಕ್ಷರಶಃ ತಲವಾರ್ ತೋರಿಸಿ ಮನೆಯವರನ್ನು ಬೆದರಿಸಿ ಗೋವುಗಳನ್ನು ಒಯ್ಯಲಾರಂಭಿಸಿದ್ದಾರೆ. ಉಪ್ಪಿನಂಗಡಿಯಲ್ಲಂತೂ ಕಟುಕರ ಕಣ್ತಪ್ಪಿಸಿ ಮನೆಯ ಹಿಂಬದಿಯಲ್ಲಿ ಮುಚ್ಚಿಟ್ಟುಕೊಂಡಿದ್ದ ದನವನ್ನು ಬಾಲ ಹಿಡಿದು ದರದರನೆ ಎಳೆದೊಯ್ಯುವಾಗ ಅದರ ಚೀರಾಟ ಅಕ್ಕಪಕ್ಕದವರನ್ನೆಬ್ಬಿಸಿತ್ತು. ಕಟುಕರ ಕೈಲಿ ತಲವಾರುಗಳನ್ನು ಕಂಡವರು ಮಿಸುಕಾಡದೆ ಉಳಿಯಬೇಕಾಯ್ತು. ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕಾರವಾಗುತ್ತಿಲ್ಲ. ಕಟುಕರ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಸ್ವತಃ…

View original post 749 more words

2 thoughts on “ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s