ಮುಂದಿನ 30 ದಿನಗಳ ಕಾರ್ಯಕ್ರಮಗಳು

ಅಕ್ಟೋಬರ್

14: ಬಳ್ಳಾರಿ: ರಂಗತೋರಣದ ಉದ್ಘಾಟನೆ

15- 16: ಬೆಂಗಳೂರು: ಕನಕಪುರ ಗುರುಕುಲದಲ್ಲಿ ಅಭ್ಯಾಸವರ್ಗ

21: ಶಿರಸಿ: ಬ್ರಾಹ್ಮಣ ಯುವಕರ ಸಮಾವೇಶ

22: ಹರಿಹರ: ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಯೂಥ್ ಮೀಟ್

ಸಂಜೆ: ಬೆಂಗಳೂರು ರಾಮಕೃಷ್ಣಾಶ್ರಮದಲ್ಲಿ ಉಪನ್ಯಾಸ

23: ಸ್ವಾಮಿ ರಾಮತೀರ್ಥ ಜಯಂತಿ (ಸಂಜೆ 6:30ರಿಂದ; ಜಯನಗರ ಜೆ.ಸಿ.ಬೋಸ್ ಸಭಾಂಗಣದಲ್ಲಿ)

24ರಿಂದ28: ದೀಪಾವಳಿ

29: ಶಿವಮೊಗ್ಗದಲ್ಲಿ ಪೊಲೀಸ್ ಕುಟುಂಬಗಳ ಮಿಲನ

ನವೆಂಬರ್

4: ಕುಂದಾಪುರ: ಮಾ ತುಝೆ ಪ್ರಣಾಮ್ ವಿಶೇಷ ಕಾರ್ಯಕ್ರಮ

5: ಬೆಳಗಾವಿ: ಹಿಂದಿಯಲ್ಲಿ ಜಾಗೋಭಾರತ್

6: ಶಿವಗಂಗೆ: ರಾ.ಶ.ಕೇಂದ್ರ ಬೈಠಕ್

8: ಬೆಂಗಳೂರು: ವಿವೇಕಹಂಸ ಮೀಟಿಂಗ್

12: ಮೂಡಬಿದಿರೆ: ಆಳ್ವಾಸ್ ನುಡಿಸಿರಿಯಲ್ಲಿ ಜಾಗೋಭಾರತ್

13: ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮಗಳು

14: ಮಂಗಳೂರು: ಶಾರದಾ ವಿದ್ಯಾಲಯದಲ್ಲಿ ಕಾರ್ಯಕ್ರಮ

 

One thought on “ಮುಂದಿನ 30 ದಿನಗಳ ಕಾರ್ಯಕ್ರಮಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s