ಸದ್ಯದ ಕಾರ್ಯಕ್ರಮಗಳು

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು

ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ.

ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ

ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ

ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು

ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ

10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ

11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ

ಮಧ್ಯಾಹ್ನ 2.30ಕ್ಕೆ- ಎಮ್.ಇ.ಎಸ್ ಪದವಿಪೂರ್ವ ಕಾಲೇಜಿನಲ್ಲಿ

ಸೆಪ್ಟೆಂಬರ್ 27 – 28 ಶಿವಮೊಗ್ಗ  ಕಾರ್ಯಕ್ರಮಗಳು

27ಕ್ಕೆ- ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳೊಂದಿಗೆ  ಯೋಜನಾ ಬೈಠಕ್

28ಕ್ಕೆ- ಜವಹರ ಲಾಲ್  ನೆಹರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ದಿವಸದ ಆಚರಣೆ ಪ್ರಯುಕ್ತ ಉಪನ್ಯಾಸ

ಸೆಪ್ಟೆಂಬರ್ 29 – ಕಳಸ

ಮಧ್ಯಾಹ್ನ 3 ಗಂಟೆಯಿಂದ ಜಾಗೋಭಾರತ್

ಸೆಪ್ಟೆಂಬರ್ 30-  ಶಿವಮೊಗ್ಗ  

ಜಾಗೋ ಭಾರತ್ ಕಾರ್ಯಕ್ರಮ

ಅಕ್ಟೋಬರ್ 1- ಹೊಸಕೋಟೆ

ನವರಾತ್ರಿ ಉತ್ಸವಾಚರಣೆ

ಅಕ್ಟೋಬರ್ 2- ಸೂಲಿಬೆಲೆ

ವೈಶ್ಯವಾಣಿ ಸಮಾವೇಶ

ಅಕ್ಟೋಬರ್ 3- ಬೆಂಗಳೂರು

ಕೆಎಮ್ಎಫ್ ನಲ್ಲಿ ಕಾರ್ಯಕ್ರಮ

ಅಕ್ಟೋಬರ್ 5- ಬಸವ ಕಲ್ಯಾಣ

ಉಪನ್ಯಾಸ

ಅಕ್ಟೋಬರ್ 7- ಶಿವಮೊಗ್ಗ

ಮಹಾಗಣಪತಿ ದೇವಸ್ಥಾನದಲ್ಲಿ ನವರಾತ್ರಿ

  

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s