ಜನವರಿ ೨೫ರವರೆಗಿನ ಕಾರ್ಯಕ್ರಮಗಳು

ಚಕ್ರವರ್ತಿ ಸೂಲಿಬೆಲೆಯ ಜನವರಿ ೨೫ರ ವರೆಗಿನ ಕಾರ್ಯಕ್ರಮಗಳು:

ಜನವರಿ ೬,೭,೮: ಗುಲ್ಬರ್ಗ

ಜನವರಿ ೯: ಉಪನ್ಯಾಸ- “ವಿಶ್ವದ ಆಧ್ಯಾತ್ಮಿಕ ಗುರುವಾಗಿ ಭಾರತ”
ಸ್ಥಳ- ಚಂದ್ರ ಶೇಖರ ಭಾರತೀ ಕಲ್ಯಾಣ ಮಂಟಪ, ಚಾಮರಾಜಪೇಟೆ.
ಅವಧಿ: ಸಂಜೆ ೫:೩೦ರಿಂದ ೬:೩೦

ಜನವರಿ ೧೬: ಉಪನ್ಯಾಸ
ವಿವೇಕಾನಂದ ಕೇಂದ್ರದ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮ

ಸ್ಥಳ: ಸುಲ್ತಾನ್ ಪಾಳ್ಯ
ಅವಧಿ: ಸಂಜೆ ೫ರಿಂದ ೬

ಜನವರಿ ೧೭: ಬೆಳಗ್ಗೆ- ಪಾವಘಡ; ವಿವೇಕಾನಂದ ಜಯಂತಿ ಪ್ರಯುಕ್ತ ಉಪನ್ಯಾಸ

ಸಂಜೆ: ಜಾಗೋ ಭಾರತ್ ದೇಶಭಕ್ತಿ ಗೀತೆಗಳ ಕಾರ್ಯಕ್ರಮ
ಸ್ಥಳ: ಸರ್ಜಾಪುರ
ಅವಧಿ: ಸಂಜೆ ೬ರಿಂದ ೯

ಜನವರಿ ೧೮: ಸಂಸ್ಕಾರ ಭಾರತಿ ವತಿಯಿಂದ ಹರಟೆ.
ಸ್ಥಳ: ಬಳ್ಳಾರಿ

ಜನವರಿ ೧೯ರಿಂದ ೨೨: ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಲೆ
ಸ್ಥಳ: ಕುಮಟಾ
ಅವಧಿ: ಪ್ರತಿ ಸಂಜೆ ೫ರಿಂದ…

ಜನವರಿ ೨೩: ವಿವೇಕಾನಂದ ಜಯಂತಿ ಕಾರ್ಯಕ್ರಮ
ಸ್ಥಳ: ಹಿರಿಯೂರು

ಜನವರಿ ೨೪: ಜಗೋ ಭಾರತ್ ಕಾರ್ಯಕ್ರಮ
ಸ್ಥಳ: ಹಿರಿಯೂರು
ಅವಧಿ: ಸಂಜೆ ೬ರಿಂದ…

ಜನವರಿ ೨೫: ವಿಜಯ ನಗರ ಅಂಧರ ಕೇಂದ್ರದಲ್ಲಿ ಉಪನ್ಯಾಸ
ಅವಧಿ: ೯:೩೦ರಿಂದ ೧೦:೩೦

ಬಸವೇಶ್ವರ ನಗರ ‘ಜ್ಞಾನಕೂಟ’ವತಿಯಿಂದ ಕಾರ್ಯಕ್ರಮ
ಅವಧಿ: ೧೧ರಿಂದ ೧೨

3 thoughts on “ಜನವರಿ ೨೫ರವರೆಗಿನ ಕಾರ್ಯಕ್ರಮಗಳು

  1. ನಿಮ್ಮದೊಂದು ಬ್ಲಾಗ್ ಇರಲೇಬೇಕೆಂದು ಎಂದುಕೊಂಡು ಇಷ್ಟು ದಿನ ಹುಡುಕುತ್ತಿದ್ದೆ. ಅಕಸ್ಮಾತಾಗಿ ಇವತ್ತು ಸಿಕ್ಕಿತು. ನೋಡಿ ತುಂಬಾ ಸಂತೋಷವಾಯಿತು. ಇನ್ನು ಮುಂದೆ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ನಿಮ್ಮದೂ ಒಂದು.
    ಶುಭವಾಗಲಿ
    ಶ್ರೀಹರ್ಷ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s