ಉಪನ್ಯಾಸ ಕಾರ್ಯಕ್ರಮಗಳು

ನಮಸ್ತೇ.  ಹಿಂದೊಮ್ಮೆ ಕೆಲವರ ಬಯಕೆಯಂತೆ ಬ್ಲಾಗಿನಲ್ಲಿ ಚಕ್ರವರ್ತಿಯ ಉಪನ್ಯಾಸ ಕಾರ್ಯಕ್ರಮಗಳ ವಿವರ ಹಾಕುವುದಾಗಿ ಹೇಳಲಾಗಿತ್ತು. ಕಾರಣಾಂತರಗಳಿಂದ ಹೇಳಿದಂತೆ ನಡೆದುಕೊಳ್ಳಲಾಗಲಿಲ್ಲ. ಈ ಬಾರಿ ಸದ್ಯಕ್ಕೆ ಗೊತ್ತಾಗಿರುವಂತೆ ಚಕ್ರವರ್ತಿಯ ಕಾರ್ಯಕ್ರಮ ವಿವರವನ್ನು ಹಾಕಲಾಗಿದೆ. ಮತ್ತೇನಾದರೂ ವ್ಯತ್ಯಾಸಗಳಾದರೆ ಅಪ್ ಡೇಟ್ ಮಾಡಲಾಗುವುದು.

ನವೆಂಬರ್

೨೪: ಸೂಲಿಬೆಲೆ-  ಕನ್ನಡ ರಾಜ್ಯೋತ್ಸವ

೨೫: ಪೀಣ್ಯಾ ಬಳಿ ಇಸ್ಪಾತ್ ನಲ್ಲಿ ಕನ್ನಡ ರಾಜ್ಯೋತ್ಸವ

೨೬: ಬೆಳಗ್ಗೆ ೧೧ರಿಂದ ೧೨ರವರೆಗೆ ವಿಜಯ ನಗರದ ಉದಯ ಸ್ಕೂಲಿನಲ್ಲಿ ಉಪನ್ಯಾಸ. ಸಂಜೆ ೫ರಿಂದ ೬ ಜ್ಞಾನವಾಣಿ ಲೈವ್ ಫೋನ್ ಇನ್ ಕಾರ್ಯಕ್ರಮ

೨೯: ರವಿಶಂಕರ್ ಗುರೂಜಿ ಆಶ್ರಮದಲ್ಲಿ ಶಿಕ್ಷಕರ ಸಮಾವೇಶ- ಉಪನ್ಯಾಸ

೩೦: ಬೆಳಗ್ಗೆ- ಹೊಳೆನರಸೀಪುರ; ಶಿಕ್ಷಕರಿಗೆ ಉಪನ್ಯಾಸ. ಸಂಜೆ ಬೆಂಅಗಳೂರಿನ ಕಾಕ್ಸ್ ಟೌನಿನಲ್ಲಿ ಸಂತರೊಂದಿಗೆ ಪಾದಯಾತ್ರೆ
ಡಿಸೆಂಬರ್

೭: ಶಿವಮೊಗ್ಗ- ಅಂಧರ ವಿಕಾಸ ಕೇಂದ್ರದ ಕಾರ್ಯಕ್ರಮ

೨೨ ಮತ್ತು ೨೩: ಗುಲ್ಬರ್ಗಾ- ಶಿಕ್ಷಕರ ಸಮಾವೇಶದಲ್ಲಿ ಉಪನ್ಯಾಸ

ಜನವರಿ

೯: ಬೆಂಗಳೂರು- ಚಂದ್ರಶೇಖರ ಭಾರತೀ ತೀರ್ಥ ಸ್ವಾಮೀಜಿಕಲಾ ಮಂಟಪದಲ್ಲಿ ‘ಜಗದ್ಗುರು ಭಾರತ’ ಉಪನ್ಯಾಸ

೧೮: ಬಳ್ಳಾರಿ- ಸಂಸ್ಕಾರ ಭಾರತೀ ವತಿಯಿಂದ ಹರಟೆ

೧೯ರಿಂದ ೨೩: ಕುಮಟಾ; ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಉಪನ್ಯಾಸ ಮಾಲೆ
ಫೆಬ್ರವರಿ

೬ರಿಂದ ೮: ಕಾಳಿ ಮಂದಿರ ವಾರ್ಷಿಕೋತ್ಸವ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s