95 thoughts on “ಫೋಟೋ ಆಲ್ಬಮ್

  1. Nimmanna naanu gurugalu andrene sooktha.
    Gurugale eegina bharathada education system vyavasthe hegide andre adu poorthiyagi paschmatyatheyanna nammalli belesuthhide. Nimage naanu saane guruji bagge helbekagilla aadru avare helidaralla prathiyobbanu aathana iccheyanthe aatha yavudaralli aasakthi ide embudanna arithu adara shikshana padedu adarindale kelsa madidare deshave uddara aguthhe antha.But reality aa britisheru haki kottu hoda education system anna eega naavu follow madthidivi enilla avarugalu namanna dominate madoke ee system madittu hogidare.EE moolaka nimmalli prathisuvudenendare ee vishyavagi ondu article bariri idu nanna korike and also deshavanna sari madoke modalu ee deshada jeevavagiruva yukaranna desha bhakthiya jaladalli mindeluvanthaha education system taruvalli kaaryonmukaragabeku idakke nananntha adesto mandiya poorna sahakara ide lets start to work from the root so that we can bila a great ever lasting india.
    Matthhomme idu nanna korike sir

  2. ಅಣ್ಣ ನಿಮ್ಮೊಂದಿಗೆ ನಾವಿದೀವಿ. ನೀವು ದೇಶಕ್ಕಾಗಿ ಇಷ್ಟೊಂದು ಭಕ್ತಿ ಇಟ್ಕೊಂಡಿರೋದು ತಮ್ಮ ಆ ನಿಮ್ಮ ವಾಕ್ಯಗಳಿಂದ ಗೊತ್ತಾಗುತ್ತೆ.
    ಜೈ ಹಿಂದ್

  3. ಜಿಲ್ಲಾ ಮಟ್ಟದಲ್ಲಿ ಸಂಘಟನೆ ಮಾಡಿ ದೇಶದ ಕುರಿತು ಪ್ರತಿ ತಿಂಗಳಲ್ಲೊಂದು ದಿನ ಮೀಸಲಿಟ್ಟು, ದೇಶದ ಇಂದಿನ ಸ್ಥಿತಿ, ಸಮಸ್ಯೆ, ಸರ್ಕಾರಗಳ ದೌರ್ಬಲ್ಯಗಳು, ದೇಶದ ಬಗ್ಗೆ ಜಾಗೃತಿ, ದೇಶ ಪ್ರೇಮ ಬೆಳೆಸುವ ಕಾರ್ಯಾಗಾರಗಳು ನಡೆಯಬೇಕು. ಇಂದಿನ ಐಟಿ ಯುಗದಲ್ಲಿ ತಂತ್ರಜ್ಞಾನವನ್ನ ಸಮರ್ಪಕವಾಗಿ ಬಳಿಸಿಕೊಂಡು ಫೇಸ್ ಬುಕ್, ಟ್ವಿಟರ್ ಗಳಲ್ಲಿ ಶಾಂತಿಯಾಗಿ ಕ್ರಾಂತಿ ಮಾಡಬೇಕು.

  4. sir nanu nima abhjimani antha helola yake andre nanu hechu kami budhi thilidagida samja aliya jana jeevan desha iadara bagge yochisutha adke nannida yavarithuno dakke adgade iaro ahge nedokodu iavathu nanna makkalanu ade darili nedesutha iadhini ondu rithi iadke madya madya neereuva karya nimmathavarida hagide thank u .
    nanu nimma bashanana 150vivekajayanthi dina live hagi MEI LAYOUT nali nodide iadu uthpreksheyala nannge aa vivekare helidahage hayithu nannli ianstu desha bhakthi hechithu niminda ia karya sada nedeyali a devaru nimage arogya ayushu kotu kapadali

  5. Gulbarga is blessed by Chakrvarthy Sulibele’s speech on The greatest hero’s of my India Swami Vivekanand, Netaji Subhashchandra Bose & Swatantra Ver V D Savarkar on 25,26 & 27th september 2013. at kalyani kalyan mantap. I attended all the 3 days program and i have seen all these hero’s birth their work and their contribution to our nation and the speech was so effective that i felt all these hero’s infront of me. I felt my life is worth by listening to brother Sulibele’s speech. every word was so inspirational that everyone use clap & they use to say bolo Bharat mata ki jai & vande mataram.

  6. nemage nanu hosa parichaya adaru nange nevu nan badukinali sikiruva ati SHRESTA GURUGALU.badukinali guri edaru bennu tati dari toruva gurugaligagi paritapisutida badukige nivu dorakiruvdu thumba kushi agide.end endigu nima nima nerala ashraya bayasuva nima vidyartini.

  7. Oh…What a personality. I have seen swami vivekananda in you..still remember scences of your speech on Swami Vivekanda in Sullia D.K . some 4 years Back..Still Bhavya Bharatha has hope that we will be Vishvaguru..Crores of Bharatheeyaru waiting for that golden age.Jai Akanda Bharatha.Neevu nijavaada youth icon. Not made in italy

  8. Sir nimma mukhadallina tejassu swamy vivekanandaranna nenapisutte.. neevomme namma oorige bandiddiri (Holalkere) namma collegenalli Rashtreeyateya kuritu maatanaadiddiri adakkintaloo munche inda naanu nimma hesaranno balle Hai Bangalore patrikeyalli Rajeev Deekshit ra aajaadi ankanada anuvaada maduttiddagale nimma hesaru gottagiddu…nimma desha sevege hats off sir..

  9. Will be thinking at times where are we going without a sailor in the boat to an unknown destination, people like you ignite the minds of youth towards the right direction, a thought can change our life. Thank you so much annayya

  10. ಸರ್ ಶೂಭೋದಯ ನಮಸ್ಕಾರ ನಾನು ಸತಿಷ ಕುರುಬಖೇಳಗಿ ಅಂತ ಬಿದರ ಜಿಲ್ಲೆ ಭಾಲ್ಕಿ ತಾಲುಕಿನ ಖಟಕಚಿಂಚೋಳಿ ಗ್ರಾಮದ ನಿವಾಸಿ ಸರ್ ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಹಾಗು ನನ್ನ ಮಗಳು ಹಾಗು ನನ್ನ ಮಗ ನಮ್ಮ ಮನೆಯಲ್ಲಿ ಎಲ್ಲರು ನಿಮ್ಮ ಅಭಿಮಾನಿಗಳಾಗಿದ್ದಿವಿ ನಮ್ಮ ಮನೆಯಲ್ಲಿ ನಾವು ದಿನಾ ಬೇಳ್ಳಗ್ಗೆ ಎದ್ದು ದೇವರ ದ್ಯಾನ ಮಾಡಲ್ಲ ಸರ್ ನಿಮ್ಮ ಮಾತುಗಳನ್ನು ಕೇಳತ್ವಿ ನಿವು ನಡಸುವ ಎಲ್ಲಾ ಕಾರ್ಯಕ್ರಮಗಳನ್ನು ನೋಡತಿವಿ ನಿಮ್ಮ ಕಾರ್ಯಕ್ರಮ ನೇರವಾಗಿ ನೋಡಬೇಕು ಅಂತ ತುಂಬಾ ಆಸೆ ಅದುಯಾವಾಗ ಆಗುತ್ತೊ ಅಂತ ನಿಮ್ಮ ಮುಂದಿನ ಕಾರ್ಯಕ್ರಮ ಎಲ್ಲಿ ಅಂತ ತೀಳಿಸಿ ಸರ್ ಬರತ್ತಿವಿ ನಂಗೆ ಯಾವ ರೀತಿ ನಿಮ್ಮ ಬಗ್ಗೆ ಯಾವ ರೀತಿ ಹೆಳಬೇಕು ಅಂತ ಗೋತ್ತಗತಿಲ್ಲ ಸರ್ ನಾನು ಒಬ್ಬ ಗ್ರಾಮ ಪಂಚಾಯಿತಿ ಯಲ್ಲಿ ಕಂಪ್ಯೂಟರ್ ಆಪರೆಟರ್ ನೀವು ಹೇಳಿದ ಭಾರತ ಜಾಗೂ ಕಾರ್ಯಕ್ರಮ ನೋಡಿ ನಾನು ಕೂಡ ನಿರ್ಧಾರ ಮಾಡಿದಿನ ಸರ್ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಪೂರ್ಣ ಶೌಚಾಲು ಯೋಜನೆ ಅಡಿಯಲ್ಲಿ ಪ್ರತಿ ಯೋಬ್ಬರ ಮನೆಗೊಂದು ಶೌಚ್ಚಾಲಯ ನಿರ್ಮಾಣ ಮಾಡುವ ಕೇಲಸ ಮಾಡತಿದಿನಿ ಸರ್ ತಾವು ತಮ್ಮ ಕಾರ್ಯಕ್ರಮದಲ್ಲಿ ಶೌಚ್ಚಾಯಗಳ ಬಗ್ಗೆ ತೀಸಿ ಸರ್ ಸರಕಾರದಿಂದ ಸಹಾಯ ಧನ 10100 ರೂಪಾಯಿಗಳು ಕೊಡತಿವಿಸರ್ ನನಗೆ ತೀಳಿದಿರೊದನ ಹೇಳಿದಿನಸರ್ ತಪ್ಪಾದರೆ ಕ್ಷಮಿಸಿ ಸರ್ ನನ್ನ ನಂ: 9880528517,9880028517,ಹಾಗು ಮೆ ನಂ 08484-265143

  11. Sir nanu nimma hechu hechu speech galanna youtube mukantara dina keltine nannalli yeno vandu shakthi baruthee hatsup god innu namma barath mathe madilalli swatantra paranpare ulidu kondide..idu hige mundu varelli nanna ashaya,,,,Inthi nimma big fan NARAYAN KOLEKAR
    Sir nimmanna nanu betti madabeku hege sadhhya athava phone nalli mathad beku..anisuthe…thanks

  12. gurugali nimmali vando manavi deshada krishikar bagge vando abhiyana madi. desi taligalo hagu savayava krishi bagge hagu hagalirulu dudiyuva shrama jeevigali gourava Samaritan madona. vando wale e tharada abhiyana mado hagidre dayavittu nanage seve mado avkasha kodi..

  13. HINDU RASTRA HAMARA HI
    MERA DESHA MAHAN HI
    sir nima prati mattinalli ondu arth ede

    sir nanandu ondu kanasu niu ondu sari adru
    Bijapur ke bandu nima desh prema desh baktti
    youshakatti premada bagge bandu matadi sir

    plz nana ashe nadisikoditira anta annokodidini

    JAI HIND

  14. ನಮಸ್ತೆ ಸರ್, ರಾಷ್ಟ್ರದ ಬಗೆಗಿನ ಕಾಳಜಿಗೆ ಮತ್ತು ಯುವಜನರನ್ನು ಈ ಕಾರ್ಯದಲ್ಲಿ ತೊಡಗಿಸುತ್ತಿರುವ ನಿಮಗೆ ನನ್ನ ದನ್ಯವಾದಗಳು, ನೀವು ವಿವೇಕಾನಂದರ ಬಗ್ಗೆ ನೀಡಿದ ಉಪನ್ಯಾಸ ನನ್ನನ್ನು ಬಹಳವಾಗಿ ಪ್ರಭಾವಿಸಿದೆ . ಆ ಪ್ರಭಾವ ಕೇವಲ ಮಾತಿಗೆ ಸೀಮಿತವಾಗಿಲ್ಲ, ನಾವು ಗುರುದೇವ ವಿವೇಕಾನಂದರಿಂದ ಪ್ರೇರಿತರಾಗಿ ತುಮಕೂರು ಜಿಲ್ಲೆಯಲ್ಲಿ ಒಂದು ಸಂಘ ಕಟ್ಟಿಕೊಂಡು 20 ಹಳ್ಳಿಗಳಲ್ಲಿ ರಾತ್ರಿ ಶಾಲೆಗಳನ್ನು ಹಾಗೂ 20 ಪ್ರೌಢಶಾಲೆಗಳಲ್ಲಿ ನಾಗರಿಕ ಶಿಕ್ಷಣವನ್ನು , 2 ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆದಿದ್ದಿದ್ದೆವೆ. ಕಳೆದ 8 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಲು ತಮ್ಮಂತಹ ಪ್ರೇರಕ ಶಕ್ತಿಗಳೇ ಕಾರಣ. ತಾವು ಈ ಭಾಗಕ್ಕೆ ಬಂದಾಗ ದಯವಿಟ್ಟು ಒಂದು ಬೇಟಿ ಕೊಡಿ.
    ಧನ್ಯವಾದಗಳು.
    ಸಂಪರ್ಕಕ್ಕಾಗಿ , ತಿಪ್ಪೇಸ್ವಾಮಿ ಕೆ.ಟಿ । 9844456208

  15. ನಮಸ್ತೆ ಸರ್, ರಾಷ್ಟ್ರದ ಬಗೆಗಿನ ಕಾಳಜಿಗೆ ಮತ್ತು ಯುವಜನರನ್ನು ಈ ಕಾರ್ಯದಲ್ಲಿ ತೊಡಗಿಸುತ್ತಿರುವ ನಿಮಗೆ ನನ್ನ ದನ್ಯವಾದಗಳು, ನೀವು ವಿವೇಕಾನಂದರ ಬಗ್ಗೆ ನೀಡಿದ ಉಪನ್ಯಾಸ ನನ್ನನ್ನು ಬಹಳವಾಗಿ ಪ್ರಭಾವಿಸಿದೆ . ಆ ಪ್ರಭಾವ ಕೇವಲ ಮಾತಿಗೆ ಸೀಮಿತವಾಗಿಲ್ಲ, ನಾವು ಗುರುದೇವ ವಿವೇಕಾನಂದರಿಂದ ಪ್ರೇರಿತರಾಗಿ ತುಮಕೂರು ಜಿಲ್ಲೆಯಲ್ಲಿ ಒಂದು ಸಂಘ ಕಟ್ಟಿಕೊಂಡು 20 ಹಳ್ಳಿಗಳಲ್ಲಿ ರಾತ್ರಿ ಶಾಲೆಗಳನ್ನು ಹಾಗೂ 20ಪ್ರೌಢಶಾಲೆಗಳಲ್ಲಿ ನಾಗರಿಕ ಶಿಕ್ಷಣವನ್ನು , 2 ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆದಿದ್ದಿದ್ದೆವೆ. ಕಳೆದ 8 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಲು ತಮ್ಮಂತಹ ಪ್ರೇರಕ ಶಕ್ತಿಗಳೇ ಕಾರಣ. ತಾವು ಈ ಭಾಗಕ್ಕೆ ಬಂದಾಗ ದಯವಿಟ್ಟು ಒಂದು ಬೇಟಿ ಕೊಡಿ.
    ಧನ್ಯವಾದಗಳು.
    ಸಂಪರ್ಕಕ್ಕಾಗಿ , ತಿಪ್ಪೇಸ್ವಾಮಿ ಕೆ.ಟಿ । 9844456208

  16. ರಾಜೀವ್ ದೀಕ್ಷಿತರ ಸಂಘಟನೆಯನ್ನು ಮುಂದುವರಿಸುತ್ತಾ ದೇಶವನ್ನು ಜಾಗೃತಗೊಳಿಸುತ್ತಿರುವ ನಿಮ್ಮ ಅಮೋಘ ಕೈಂಕರ್ಯದಲ್ಲಿ ಎಲ್ಲರೂ ಸಹ ತಮ್ಮ ಕೈಲಾಗುವ ಸೇವೆಯನ್ನು ಮಾಡಬೇಕು, ನಿಮ್ಮೊಂದಿಗೆ ಕೈಜೋಡಿಸಬೇಕು.
    ಎಲ್ಲರೂ ತಮಗೆ ಸಾಧ್ಯವಾಗುವ ದೈಹಿಕ, ಬೌದ್ಧಿಕ, ಆರ್ಥಿಕ ಸಹಾಯವನ್ನು ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.
    ನಿಮ್ಮ ಸಂದೇಶಗಳನ್ನು ಸಾಧ್ಯವಾದಷ್ಟು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ.
    ದೇಶಕ್ಕಾಗಿ ಸದಾ ಮಿಡಿಯುತ್ತಿರುವ ನಿಮ್ಮ ತರಹ ವ್ಯಕ್ತಿಗಳು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳಬೇಕು, ಗುರುತಿಸಿಕೊಳ್ಳಬೇಕು, ನಿಮ್ಮ ಚಿಂತನೆಗಳು ಎಲ್ಲರ ಮನ ಮುಟ್ಟಬೇಕು ಎನ್ನುವುದೇ ನನ್ನ ಉತ್ಕಟ ಬಯಕೆ.

  17. ಸರ್ ನಾನು ನಿಮ್ಮ ಅಬಿಮಾನೀ
    ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!
    ನನಗೊಂದು ಆಸೆ ಗೆಳೆಯ
    ಶವದ ಪೆಟ್ಟಿಗೆಯೊಳಗೆ ನನ್ನ ದೇಶದ
    ಹಿಡಿ ಮಣ್ಣಿಡುವೆಯಾ?
    tumba ista aythu thanks sir

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s