ನನ್ನ ಮಾತು
ಹೆಸರು ಮಿಥುನ್ ಚಕ್ರವರ್ತಿ. ಚಕ್ರವರ್ತಿ ಸೂಲಿಬೆಲೆ ಅಂತಾನೂ ಹೇಳಬಹುದು. ಹುಟ್ಟಿದ್ದು ಕಾರವಾರದ ಹೊನ್ನಾವರದಲ್ಲಿ. ಬೆಳೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸೂಲಿಬೆಲೆ ಎಂಬ ಊರಿನಲ್ಲಿ.
ಓದಿಕೊಂಡಿದ್ದು ಕಂಪ್ಯೂಟರ್ ಇಂಜಿನಿಯರಿಂಗ್. ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು ರಾಜೀವ ದೀಕ್ಷಿತರ ಆಜಾದಿ ಬಚಾವೋ ಆಂದೋಲನದ ಮೂಲಕ. ನೆಲ ಅಂದರೆ ವಿಶೇಷ ಪ್ರೀತಿ. ರಾಷ್ಟ್ರದ ಬಗ್ಗೆ ಚಿಂತಿಸೋದು, ಮಾತನಾಡೋದು, ಅದಕ್ಕೆ ಸಂಬಂಧ ಪಟ್ಟದ್ದನ್ನ ಓದೋದು- ಬರೆಯೋದು ನನಗೆ ಅಚ್ಚು ಮೆಚ್ಚು. ಸಧ್ಯಕ್ಕೆ, ನಮ್ಮನ್ನು ಹೊತ್ತ ನೆಲದ ಮಾತನ್ನ ಮಣ್ಣಿನ ಮಕ್ಕಳಿಗೆ ಮುಟ್ಟಿಸೋ ಕೆಲಸ ಮಾಡ್ತಿದ್ದೇನೆ. ಅದಕ್ಕೆ ಈ ಬ್ಲಾಗ್ ಕೂಡ ಒಂದು ದಾರಿಯಂತೆ ಕಂಡು ಇಲ್ಲಿಗೂ ಬಂದೆ.
ನೀವೆಲ್ಲ ನನ್ನ ಜೊತೆಗೂಡುತ್ತೀರೆಂಬ ನಿರೀಕ್ಷೆಯಲ್ಲಿ…
- ಚಕ್ರವರ್ತಿ, ಸೂಲಿಬೆಲೆ.
Sindhu
November 14, 2007 at 8:45 am
ನಿಮ್ಮ ಜೊತೆಗೂಡಬೇಕೆನ್ನಿಸಿದೆ. ಎಷ್ಟು ದೂರ, ದಾರಿ ಹೇಗೆ ಇನ್ನು ಸ್ಪಷ್ಟವಾಗಿ ಒಡಮೂಡಿಲ್ಲ. ಆದರೆ ಪಯಣಕ್ಕೆ ಸಿದ್ಧಳಿದ್ದೇನೆ.
ಏನಾದರೂ ಮಾಡಬೇಕು. ನಿಜವಾಗಲೂ..
ನಿಮ್ಮ ಪ್ರಯತ್ನಗಳಿಗೆಲ್ಲ ಒಳಿತಾಗಲಿ ಎಂಬುದು ನನ್ನ ಮನದ ಆಶಯ.
ಪ್ರೀತಿಯಿಂದ
ಸಿಂಧು
A.T.Patil
December 7, 2007 at 11:27 am
Dear Mr. Chakravarthy Sulibeli,
Hope you are fine.
I like you and your thought.
we will definitly join you for long venture.
I wish you all success
Best Regards
A.T.Patil
Diksoochi
ಅರುಂಧತಿ
January 28, 2008 at 10:26 am
ನೀವು ಎಲ್ಲೆ ಇರಿ . . ಎನಾದರು ಮಾಡಿ ನಾನಿ ನಿಮ್ಮ ಜೋತೆಗಿದ್ದೆನೆ . .ಅದರ ಬಗ್ಗೆ ಯೋಚನೆ ಬೇಡ. . . ಒಟ್ಟಿನಲ್ಲಿ ನಾವೇಲ್ಲರು ನಿಮ್ಮ ಮೇಲೋಂದು ಜವಾಬ್ದಾರಿಯನ್ನಾ ಕೋಟ್ಟಿದ್ದೆವೆ . . .ನಮಗೆ ನಮ್ಮತನವನ್ನಾ ಉಳಿಸಬೇಕಾಗಿದೆ ಅದು ಹೇಗೆ ಮಾಡೊದು ನಿಮಗೆ ಗೊತ್ತಿದೆ . . . ನಾವು ನಿಮ್ಮ ಶಿಷ್ಯರು ನೀವು ಹೇಗೆ ಹೇಳುತ್ತಿರೋ ಹಾಗಿ ಕೇಳುತ್ತೇನೆ . . .ಒಟ್ಟೀನಲ್ಲಿ ನಾವೆಲ್ಲಾ ನಿಮ್ಮ ಜೋತೆಗಿದ್ದೆವೆ , ,
ತೇಜಸ್ವಿನಿ ಹೆಗಡೆ
February 3, 2008 at 6:07 am
ಅತ್ಯುತ್ತಮವಾದ ಪ್ರಯತ್ನ.. ಹೀಗೇ ಮುಂದುವರಿಯಲಿ.
ಸಂಜು
February 21, 2008 at 3:32 pm
ನೀವು ಕನಸುಕಟ್ಟೀ ನಾವು ಅದನ್ನಾ ನನಸಾಗಲು ಪ್ರಯತ್ನಿಸುತ್ತೇವೆ . . . . .
-ಸಂಜು
Chakravarty
February 21, 2008 at 4:02 pm
ಎಲ್ಲರಿಗೂ ನಮಸ್ತೇ ಮತ್ತು ಧನ್ಯವಾದ.
ನಿಮ್ಮ ಸ್ಪಂದನ ಖುಶಿ ಕೊಟ್ಟಿತು.
ಸಂಜು, ನಾವೆಲ್ಲರೂ ಸೇರಿ ಕನಸು ಕಟ್ಟುವಾ. ನನಸಾಗಿಸಲು ದುಡಿಯುವಾ.
ಮತ್ತೊಮ್ಮೆ,
ವಂದೇ,
ಚಕ್ರವರ್ತಿ
ನವಿಲಗರಿ
March 11, 2008 at 6:24 pm
nimma bagge kelidde…onderedu sala nimmanna nodidde kooda:)..aadare neevu blog lokakke kaalittiro vishya tumba kushi kodtha ide….nimmondige naavirutteve:) nimma horaata heege saagali:)
nimma
somu
hariharapura sridhar
September 26, 2008 at 5:53 am
chakravarthi, namaste,eeginnoo blaag lOkakke barthaa ideeni.nimma prEraNaadaayaka baravaNige mumduvaresi, namagellaa spoorthiyaagiri, nimma himde naavu.
hariharapurashridhar,
haasana
Anitha
September 26, 2008 at 11:42 am
Namaste anna,
Estu denada nantara nange nemma artical odo avkasha sikthu, tumbane kushi aithu, nemma kanasina gopurakke naanu kai jodisutene.
anitha mysore.
vasu
September 26, 2008 at 11:33 pm
olleya prayatna
ರಾಕೇಶ್ ಶೆಟ್ಟಿ
October 3, 2008 at 5:12 am
ಚಕ್ರವರ್ತಿಯವರಿಗೆ ನಮಸ್ಕಾರ
ನಿಮ್ಮ ಹೋರಾಟದಲ್ಲಿ ನಾನು ಸೇರ ಬಯಸುವೆ, ಬದಲಾವಣೆಯ ಗಾಳಿ ಭವ್ಯ ಭಾರತದಲ್ಲಿ ಬೀಸಬೇಕು ಎಂದರೆ ಅದು ಯುವಕರಿಂದ ಮಾತ್ರ ಸಾದ್ಯ..
ನಿಮ್ಮ ಈ blog ನೋಡಿ ಬಹಳ ಖುಷಿ ಆಗಿದೆ ನನಗೆ.
ಪರಮೇಶ್ವರ.ಎಂ.
October 4, 2008 at 5:15 am
ನಮಸ್ತೆ ಇನ್ನೂ ಜೊತೆಗಿರುದರ ಬಗ್ಗೆ ಕೇಳಬೇಕೇ? ನಮ್ಮಿ೦ದ ದೇಶ ಕಟ್ಟುವ ಕೆಲಸಕ್ಕೆ ಏನು ಬೇಕಾದರೂ ಸಹಾಯ ಕೊಡಲು ಸಿದ್ದ.
ನಿಮ್ಮ ಸಾಹಿತ್ಯ, ಲೇಖನ,ಭಾಷಣ ಗಳಿ೦ದ ತುಂಬಾ ಪ್ರಭವಿತರಾಗಿದ್ದೇವೆ.ಇಲ್ಲ ಎನ್ನುವ ಮಾತೆಲ್ಲಿ ಬ೦ತು?
ನಮ್ಮಲ್ಲಿ ದೇಶ ಪ್ರೇಮವೆ೦ಬ ಕು೦ಡಲಿನಿ ಜಾಗ್ರುತಗೊ೦ಡಿದ್ದಾಳೆ.ತಡ ಏಕೆ?
ಜೈ ಹಿಂದ್
ಪರಮೇಶ್ವರ.ಎಂ.
janumadathe@gmail.com
ಚಿತ್ರ ಪ್ರಸ್ಕ
July 16, 2009 at 10:05 am
ಚಕ್ರವರ್ತಿಯವರೇ,
ಈ ಕಾಳಗದಲ್ಲಿ ನನ್ನನ್ನು ಸೇರಿಸಿಕೊಳ್ಳಿ. ಇಷ್ಟೆ ನಾನು ಹೇಳ ಬಯಸುವುದು.
ಚಿತ್ರಪ್ರಸ್ಕ (ಕಮಲ)
ಚಿತ್ರ ಪ್ರಸ್ಕ
July 16, 2009 at 12:09 pm
ಚಕ್ರವರ್ತಿಯವರೇ,
ನಮ್ಮ ದೇಶಕ್ಕೆ ಬದಲಾವಣೆ ಅವಶ್ಯಕವಾಗಿದೆ. ಈ ಬದಲಾವಣೆಯಲ್ಲಿ ಎಲ್ಲವೂ ಬದಲಾಗಬೇಕು (ಸಂಸ್ಕೃತಿ, ಶಿಕ್ಷಣ, ಇತ್ಯಾದಿ). ನಮ್ಮ ಬೆಂಬಲ ನಿಮಗಿದೆ.
ಚಿತ್ರಪ್ರಸ್ಕ (ಕಮಲ)
tvsrinivas
July 19, 2009 at 3:30 am
ನಮಸ್ತೆ
ನಮ್ಮ ಪೂರ್ವಜರು ಕಂಡ ಕನಸನ್ನು ನನಸಾಗಿಸಲು ಪಣ ತೊಡುವಾ
ಬರಹ ಮೂಲಕ ಮಲಗಿದ್ದವರನ್ನು ಬಡಿದೆಬ್ಬಿಸುವಾ
ಇದಕಾಗಿಯೇ ನಿಮ್ಮ ಕೈ ಜೋಡಿಸುವೆ
सहकर अत्याचार युगोंसे स्वाभिमान फिर जागा
दूर हुआ अज्ञान पार्थका धनुष बाण फिर जागा
पांचजन्यने आज सुनाया संसृति को जयगान
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
sonneandgone
August 28, 2010 at 3:09 am
Fantastic blog I enjoyed reading your information
party supplies
Keshav S Melnad
September 6, 2010 at 3:44 am
Namaskaragalu mahodaya!
recentagi nimma Jago Bharath karyakrama nodide (Keshavashilpa 5 Sept, 2010). tumba santosha aayitu. nijawaglu malagiruva nammannella ebbisalikke ee reetiya kaaryakramagalu aagaaga aagabeku endu haaraisuttene.
eccetta naavella nijwaglu deshakke namma prati raktada kanavannu kuda arpisalu siddha.
iti nimma snehita
Keshava
Ramya
September 14, 2010 at 10:31 am
Anna this is Ramya. mandya Nithya sister. nangu nim horatadalli sakriyavagi palgolluva ase.
Paresh
November 6, 2010 at 4:22 am
ಸ್ವದೇಶೀ ಹೋರಾಟದಲ್ಲಿ ಪಾಲ್ಗೊಳ್ಳುವ ಮಹದಾಸೆ.ಹಾಗೆಯೇ ಭ್ರಷ್ಟಾಚಾರದ ವಿರುದ್ಧವೂ
ಹೋರಾಡುವ ಆಸೆ ಇದೆ. ನಿಮ್ಮ ಜೊತೆ ಕೈಗೂಡಿಸಿ ನಿಮ್ಮ ಮಾರ್ಗದರ್ಶನದಲ್ಲಿ ನಡೆಯಬೇಕೆಂಬ ಆಸೆ.
ಮಾರ್ಗದರ್ಶನ ನೀಡಬೇಕಾಗಿ ಕೋರಿಕೆ.
bharat s divate
March 2, 2011 at 12:59 pm
sir,naanu mysorinalli ganapati sachidananda matadalli, ayurvedada ondu sammelanadalli beti yagidde, naanu kooda rajiv dixit ravara abhimaani, avara cassette alpa swalpa kellidenne kooda, . . svadeshi vastu balasi endu avara vachana vannu ondaadaru paalisona endu prayatna. . .adakke nimma margadarshana beku. . . .
nithin kumar shetty
March 3, 2011 at 7:24 am
namaskara sir..
nanu nimma abhimani sir.
nimma mathu. nimma nudi, nimma lekana andhre nange thumba ista.
nim jagoo bharath team ge serbeku antha aase idhe..
nannannu serskolthira nim team ge…
meenakshi.n
March 7, 2011 at 10:43 am
nanu nimma jote nimma ella karyakramagalli bhagavahisalu praythnisuthehe
meenakshi.n
March 7, 2011 at 10:46 am
Mithunji Nannanu nimma team nalli serisi kolli
Virupaksha R
April 6, 2011 at 2:02 am
Nimmannu modalasala Aajadi Bachavo Andholanada Shibiradalli bheti madidde ieega bahala varushagala nanthara nimma chatuvatikegalige hathiravaguva samaya bandhide.
Jai Hind
Viru
badri
April 14, 2011 at 9:36 am
Mr S B Chakravarthy
i am not seeing swami vivekanda,but i seeing in u face,
NARENDRA BABU
April 20, 2011 at 3:12 pm
First i very happy & glad say that i was junior to you in high school. (1997 SSLC batch). I was very eager to join my hands to you and your team.
JAI HIND, VANDE MATHARAM
Asha Nagaraj
May 27, 2011 at 5:56 am
well done Sir, All who are willing to do something to our country will definitely share their hands with you.
Best of luck.
Vandemataram.
hanumansingh r thakur
August 24, 2011 at 7:52 am
ಚಕ್ರವರ್ತಿಯವರಿಗೆ ನಮಸ್ಕಾರ
ನಿಮ್ಮ ಹೋರಾಟದಲ್ಲಿ ನಾನು ಸೇರ ಬಯಸುವೆ, ಬದಲಾವಣೆಯ ಗಾಳಿ ಭವ್ಯ ಭಾರತದಲ್ಲಿ ಬೀಸಬೇಕು ಎಂದರೆ ಅದು ಯುವಕರಿಂದ ಮಾತ್ರ ಸಾದ್ಯ..
ನಿಮ್ಮ ಈ blog ನೋಡಿ ಬಹಳ ಖುಷಿ ಆಗಿದೆ ನನಗೆ.
ನಾನು ದಿನಾಂಕ : 26-08-2011 ರಿಂದ ನಡೆಯುವ ಶಿಭಿರಕ್ಕೆ ಬೆಂಗಳೂರಿಗೆ ಬರುತ್ತಿದ್ದೇನೆ
ಹನುಮಾನಸಿಂಗ ಆರ್ ಠಾಕುರ ಗುಲಬರ್ಗಾ
vasistha shastry
September 1, 2011 at 6:27 pm
sada nimma jotheyalli.
b.viswanath
September 3, 2011 at 8:54 am
NAMASKARA
OCTOBER MODALA SOMAVARA MOORANE TAAREEKHU NAMMA OFFICE NALLI UPANYASA NEEDALU SADHYAVE.TILISI.
VISWANATH.KMF
shashidhar patil
September 6, 2011 at 11:01 am
ji after listening your speech, i am longing to do something to my nation.
ಆಸು ಹೆಗ್ಡೆ
September 20, 2011 at 11:16 am
ಯಾಕೋ ಈ ನೆಲದ ಮಾತುಗಳಿಗೆ ಕಿವಿಯಾಗಲು ಬಹಳ ಕಾಲ ಹಿಡಿಯಿತು!
ಇನ್ನು ಹೊರಹೊಮ್ಮಿದಾಗಲೆಲ್ಲಾ ನನ್ನ ಕಿವಿಗಳಿಗೆ ಬೀಳುತ್ತದೆ ನೆಲದ ಮಾತು!
sandeep joshi
November 19, 2011 at 6:22 am
chakravarti ji nimmanna ondu sala bheti agabeku namma koppalakke banni
Nagesha D C
January 3, 2012 at 12:46 pm
we are with u,
MAHESH PUTHANIKAR
April 8, 2012 at 3:37 am
Yes I want to join but how
Sharanagouda M MaliPatil
April 15, 2012 at 9:05 am
ನಿಮ್ಮ ಸಂಕಲ್ಪ, ಗುರಿ ಮತ್ತು ಅವುಗಳನ್ನು ತಲುಪು ದಾರಿ ಸ್ಪಷ್ಟವಾಗಿದೆ ನಿಮ್ಮ ದಾರಿಯಲ್ಲಿ ನಡೆಯಲು ಯುವ ಭಾರತೀಯರಿಗೆನು ಕಷ್ಟವಿಲ್ಲ ನಿಮ್ಮೋಂದಿಗೆ ನಾವಿದ್ದೇವೆ.
ಎಸ್.ಎಂ.ಮಾಲಿಪಾಟೀಲ
RASHMI
April 17, 2012 at 12:39 pm
All the best Anna…
RASHMI
April 17, 2012 at 12:40 pm
I WILL FOLLOW YOUR WORDS….
shivakumar narayankar,from;sindgi,dt;bijapur,state;karanataka
April 18, 2012 at 5:32 pm
sir nanu nanna uralli nemma karyakrrama madabeku anta ase adakke ttamma abipraya tilisi.
Keshav
May 4, 2012 at 11:17 am
Well done Sir, All who are willing to do something to our country, will definitely share their hands with you.
GOD BLESS U SIR…,
Vandemataram.
JAI HIND
abhilash megaravalli
May 26, 2012 at 6:41 pm
REALLY DARING DASHING AWESOME SPIRITFULL GUTSY ARTICLES.
ALL THE BEST.
JAI HINDH.
Srividya
May 28, 2012 at 7:23 am
Namaste anna, I am srividya. Nimma articles ella tumba chennagide. dhanyavaadagalu….